Cinque Terre Cinque Terre


2020-21ನೇ ಸಾಲಿನ ನೌಕರ/ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆ ಕುರಿತು
General Transfer for the year 2020-21

1 Opening Date for Online Registration / ಆನ್‌ಲೈನ್ ನೊಂದಣಿ ಆರಂಭಿಕ ದಿನಾಂಕ
2 Closing date for Online Application / ಆನ್‌ಲೈನ್ ನೋಂದಣಿಗೆ ಮುಕ್ತಾಯ ದಿನಾಂಕ
3 Notification / ಅಧಿಸೂಚನೆ
4 How to Apply
5 Request Transfer / ಕೋರಿಕೆ ವರ್ಗಾವಣೆ
6 Mutual Transfer/ ಪರಸ್ಪರ ವರ್ಗಾವಣೆ
7 Print Application / ಅರ್ಜಿ ಮುದ್ರಿಸಿ
Note : 1) 2020-21ನೇ ಸಾಲಿನ ನೌಕರ/ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆ ಕುರಿತು ನೀಡಿರುವ ಅಧಿಸೂಚನೆಯನ್ನು ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು .
2) ಪರಸ್ಪರ ಕೋರಿಕೆ ಅರ್ಜಿ ಸಲ್ಲಿಸುವವರು ಮೊದಲನೇ ಅರ್ಜಿದಾರರು ಹಾಗು ಎರಡನೇ ಅರ್ಜಿದಾರರು ಪ್ರತ್ಯೇಕವಾಗಿ ನಿಗಧಿತ ನಮೊನೆಯೆಲ್ಲಿ ಪರಸ್ಪರ ವರ್ಗಾವಣೆ ಅರ್ಜಿ ಸಲ್ಲಿಸುವುದು.
3)ದಿ:01-02-2020 ರ ಪೂರ್ವದಲ್ಲಿ ಈಗಾಗಲೇ ನೇರವಾಗಿ(Manual) ವರ್ಗಾವಣೆ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅವುಗಳನ್ನು ಪರಿಗಣಿಸಲಾಗುವುದಿಲ್ಲ ಆದ್ದರಿಂದ ಅಂತಹ ಸಿಬ್ಬಂದಿಗಳು ಮತ್ತೊಮ್ಮೆ 'Online' ಮೂಲಕ ವರ್ಗಾವಣೆ ಅರ್ಜಿಯನ್ನು ತಪ್ಪದೆ ಸಲ್ಲಿಸುವುದು.